The details
About this product
ಎಲ್ಲರಿಗೂ ನಮಸ್ಕಾರ,
ಬಸವ ಅಕ್ಯೂ ಅಕಾಡೆಮಿಗೆ ಎಲ್ಲರಿಗೂ ತುಂಬು ಹೃದಯದ ಸುಸ್ವಾಗತ.
'ಆರಿಕ್ಯುಲರ್ ಥೆರಪಿ' ಎಂಬುದು ಪರ್ಯಾಯ ಔಷಧಿಯ ಚಿಕಿತ್ಸೆಯ ಒಂದು ಭಾಗವಾಗಿದ್ದು, ಮಾನವ ದೇಹದ ಎಲ್ಲಾ ಭಾಗಗಳನ್ನು (ಕಿವಿ)ಕರ್ಣ ಮಂಡಲದಲ್ಲಿ ಪ್ರತಿನಿಧಿಸುತ್ತದೆ. ಆ ಕಿವಿಯಲ್ಲಿರುವ ನಿರ್ದಿಷ್ಟ ಸೂಕ್ಷ್ಮ ಬಿಂದುಗಳಿಗೆ ವಿಶಿಷ್ಟ ಸಾಧನಗಳಿಂದ ಒತ್ತಡ ನೀಡುವ ಮೂಲಕ ಆರಂಭಿಕ ಅಥವಾ ದೀರ್ಘಕಾಲಿಕ ಖಾಯಿಲೆಗಳಿಗೆ ಪರಿಣಾಮಕಾರಿ ಫಲಿತಾಂಶ ನೀಡಬಹುದಾಗಿದೆ. ಈ ಪದ್ಧತಿಯಲ್ಲಿ ಕೆಳಗಿನ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ಮಾಡಬಹುದು.