Basava Acu Academy
Colour Numerology Book (KANNADA)
30% OFF

Books

Colour Numerology Book (KANNADA)

by Dr. Basavaraj K.

4.9978.9K ratings

₹979

₹1,399

You save ₹420

Including GST

In stock· Limited time offer

  • Secure checkout
  • Price inclusive of GST
  • Delivered to your door

The details

About this product

ಆತ್ಮೀಯರೇ ಎಲ್ಲರಿಗೂ ನಮಸ್ಕಾರ, ಬಸವ ಅಕ್ಯೂ ಅಕಾಡೆಮಿವತಿಯಿಂದ ಆರೋಗ್ಯಕ್ಕಾಗಿ ಬಣ್ಣಗಳ ಸಂಖ್ಯಾ ಶಾಸ್ತ್ರ colour numerology (ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ) ನಿಮಗಾಗಿ ಪುಸ್ತಕ ಅರ್ಪಿಸುತ್ತಿದೆ. ಬಣ್ಣಗಳು ಕೇವಲ ಕಣ್ಣಿಗೆ ಕಾಣುವ ದೃಶ್ಯಗಳಲ್ಲ, ಅವು ನಿಮ್ಮ ಜೀವನದ ಗತಿಯನ್ನು ಬದಲಿಸುವ ಶಕ್ತಿಗಳು! ಬಸವ ಅಕ್ಯು ಅಕಾಡೆಮಿ ಹೆಮ್ಮೆಯಿಂದ ಅರ್ಪಿಸುತ್ತಿರುವ ಈ ಪುಸ್ತಕವು ನಿಮ್ಮ ಬದುಕಿನ ಹೊಸ ದಾರಿಯನ್ನು ತೋರಿಸಲಿದೆ. ನೀವು ಇರುವಲ್ಲೇ ಆನ್ಲೈನ್ ಮೂಲಕ ಫುಸ್ತಕ ಬುಕಿಂಗ್ ಮಾಡುವ ಅವಕಾಶ ನಿಮಗಾಗಿ. ಡಾ.ಬಸವರಾಜ್.ಕೆ ಬಸವ ಅಕ್ಯು ಅಕಾಡೆಮಿ ಸಂಸ್ಥಾಪಕರು ಹಾಗೂ ಮುಖ್ಯಸ್ಥರು.

Specifications

Author
Dr. Basavaraj K.
Pages
270
Language
Kannada

Benefits of this Book

  • ಬಣ್ಣಗಳ ಸಂಖ್ಯಾ ಶಾಸ್ತ್ರ ಪುಸ್ತಕದಲಿ ತಿಳಿದುಕೊಳ್ಳುವ ವಿಷಯಗಳು
  • ಹಣ-ವೃತ್ತಿಗೆ ಸಂಬಂಧಿಸಿದ ಕಲರ್ ನ್ಯೂಮೆರಾಲಜಿ ಅಂಶಗಳು
  • ಹಣದ ಹರಿವು (Cash Flow) ಸುಧಾರಣೆಗೆ ಸಹಾಯಕ ಬಣ್ಣಗಳು
  • ಉದ್ಯೋಗದಲ್ಲಿ ಪ್ರಗತಿ ಮತ್ತು ಪ್ರೋಮೋಷನ್ಗೆ ಅನುಕೂಲಕರ ಬಣ್ಣಗಳು
  • ವ್ಯವಹಾರದಲ್ಲಿ
  • ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಬಣ್ಣಗಳ ಪ್ರಭಾವ
  • ಜೀವನದಲ್ಲಿ ಬಣ್ಣಗಳ ಪಾತ್ರ ಆರೋಗ್ಯ, ಉದ್ಯೋಗ, ಸಂಬಂಧಗಳು
  • ದೈನಂದಿನ ಜೀವನದಲ್ಲಿ ಬಳಸಬಹುದಾದ ಸರಳ ಬಣ್ಣ ಪರಿಹಾರಗಳು