Basava Acu Academy
ಮರ್ಮ ಥೆರಪಿ ಹಾಗೂ ಮೋಕ್ಸಿಬಷನ್ – ವಿಶೇಷ ಆಫ್‌ಲೈನ್ ಕಾರ್ಯಾಗಾರ

Course

ಮರ್ಮ ಥೆರಪಿ ಹಾಗೂ ಮೋಕ್ಸಿಬಷನ್ – ವಿಶೇಷ ಆಫ್‌ಲೈನ್ ಕಾರ್ಯಾಗಾರ

2 ದಿನಗಳ ವಿಶೇಷ ತರಬೇತಿ | ಸ್ಪಾಟ್ ರಿಜಿಸ್ಟ್ರೇಶನ್ ಕೇವಲ ₹7,999/-!

Offer price ₹6,999MRP ₹15,000

53% off

The payment page opens in a new tab.

ಮುಂಗಡ ನೋಂದಣಿ ಶುಲ್ಕ: ₹1,000/-

ಮರ್ಮ ಥೆರಪಿ ಹಾಗೂ ಮೋಕ್ಸಿಬಷನ್ – ವಿಶೇಷ ಆಫ್‌ಲೈನ್ ಕಾರ್ಯಾಗಾರ

**2 ದಿನಗಳ ವಿಶೇಷ ತರಬೇತಿ | ಸೀಮಿತ ಸೀಟ್‌ಗಳು!**

ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇದೊಂದು ವಿಶೇಷ ಅವಕಾಶ!

ವಿಶೇಷ ಉಚಿತ ಆಫರ್

ನಮ್ಮ ಆಫ್‌ಲೈನ್ ಮರ್ಮ ಥೆರಪಿ ಕಾರ್ಯಾಗಾರಕ್ಕೆ ಸೇರಿಕೊಳ್ಳಿ ಮತ್ತು ವಿಶೇಷ ತರಬೇತಿಯ ಪ್ರಯೋಜನ ಪಡೆಯಿರಿ.

ಕಾರ್ಯಾಗಾರದ ಸ್ಥಳಗಳು ಮತ್ತು ದಿನಾಂಕಗಳು

  • **ಬೆಳಗಾವಿ:** ಅಕ್ಟೋಬರ್ 24 ಮತ್ತು 25
  • **ಮಂಗಳೂರು:** ಅಕ್ಟೋಬರ್ 31 ಮತ್ತು ನವೆಂಬರ್ 1
  • **ತುಮಕೂರು:** ನವೆಂಬರ್ 6 ಮತ್ತು 7
  • **ಕೊಪ್ಪಳ:** ನವೆಂಬರ್ 13, 14 ಮತ್ತು 15

**ಶೀಘ್ರದಲ್ಲೇ ಇತರ ನಗರಗಳಲ್ಲಿ:**

  • ಹುಬ್ಬಳ್ಳಿ
  • ದಾವಣಗೆರೆ
  • ಶಿವಮೊಗ್ಗ
  • ಹಾಸನ
  • ರಾಯಚೂರು

ಈ ತರಬೇತಿಯಲ್ಲಿ ನೀವು ಕಲಿಯುವ ಪ್ರಮುಖ ವಿಷಯಗಳು

  • Marma Therapy – ಮರ್ಮ ಥೆರಪಿ
  • ದೇಹದ ಪ್ರಮುಖ Pressure Points ಪರಿಚಯ
  • Knee Pain – ಮಂಡಿ ನೋವಿಗೆ ಉಪಯುಕ್ತವಾದ ವಿಧಾನಗಳು
  • Sciatica Pain – ಸಯಾಟಿಕಾ ನೋವಿಗೆ ಸಂಬಂಧಿಸಿದ ಪ್ರೆಶರ್ ಪಾಯಿಂಟ್‌ಗಳು
  • Energy Balance ಮಾಡುವ ಸರಳ ವಿಧಾನಗಳು
  • ದಿನನಿತ್ಯದ ಆರೋಗ್ಯ ಕಾಳಜಿಗೆ ಉಪಯುಕ್ತವಾದ ನೈಸರ್ಗಿಕ ಟಿಪ್ಸ್
  • Moxibustion – ಮೋಕ್ಸಿಬಷನ್
  • ಕುಟುಂಬದವರಿಗೂ ಉಪಯೋಗವಾಗುವ ಸರಳ ವಿಧಾನಗಳು

ತರಬೇತುದಾರರು

**ಡಾ. ಬಸವರಾಜ್. ಕೆ**

ಕೋರ್ಸ್ ಶುಲ್ಕದ ವಿವರಗಳು

ಅಸಲಿ ಬೆಲೆ: ~~₹15,000/-~~

**TEM ವಿದ್ಯಾರ್ಥಿಗಳಿಗೆ ವಿಶೇಷ ಆಫರ್: ಕೇವಲ ₹6,999/-**

**ಹೊಸ ವಿದ್ಯಾರ್ಥಿಗಳಿಗೆ: ₹7,999/-**

ತರಬೇತಿಯ ವಿವರಗಳು

  • **ಸಮಯ:** ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ
  • **ಭಾಷೆ:** ಕನ್ನಡ
  • **ರೆಕಾರ್ಡಿಂಗ್:** 45 ದಿನಗಳವರೆಗೆ ಲಭ್ಯ

ಸಂಪರ್ಕಿಸಿ ಮತ್ತು ನಿಮ್ಮ ಸೀಟ್ ಕಾಯ್ದಿರಿಸಿ

9606988910 | 9606496409 | 8088139861

**WhatsApp ಮೂಲಕ ಸೇರಲು:** 9606496405 *ದಯವಿಟ್ಟು ಕರೆ ಮಾಡಬೇಡಿ – WhatsApp ಮೂಲಕ ಮಾತ್ರ ಸಂಪರ್ಕಿಸಿ.* WhatsApp ನಲ್ಲಿ **“Hi”** ಎಂದು ಸಂದೇಶ ಕಳುಹಿಸಿ.

ಪಾವತಿ ವಿವರಗಳು

ಪಾವತಿ ಮಾಡಲು ನೀಡಿರುವ ಪೇಮೆಂಟ್ ಲಿಂಕ್ ಬಳಸಿ.

ಒಂದು ವಿಶೇಷ ತರಬೇತಿ, ಒಂದು ಮಹತ್ವದ ಅವಕಾಶ!

“ನಂತರ ನೋಡೋಣ” ಎಂದು ಮುಂದೂಡಬೇಡಿ. ನಿಮ್ಮ ಸೀಟ್ ಅನ್ನು ಇಂದೇ ಕಾಯ್ದಿರಿಸಿ!

ಈ ಎರಡು ದಿನಗಳ ವಿಶೇಷ ತರಬೇತಿಯ ಮೂಲಕ ಮರ್ಮ ಥೆರಪಿ, ದೇಹದ ಪ್ರಮುಖ ಪ್ರೆಶರ್ ಪಾಯಿಂಟ್‌ಗಳು ಹಾಗೂ ಮೋಕ್ಸಿಬಷನ್ ಕುರಿತು ತಿಳಿದುಕೊಳ್ಳಿ.

**ಬಸವ ಅಕ್ಯೂ ಅಕಾಡೆಮಿಯ ಉದ್ದೇಶ ಒಂದೇ:**

*“ಮನೆ ಮನೆಯಲ್ಲೂ ವೈದ್ಯರನ್ನು ಕಾಣಬೇಕು.”*

ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ನಿಮ್ಮ ನಂಬಿಕೆಯ ಸಂಸ್ಥೆ,

**ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು** 🌿

ಮರ್ಮ ಥೆರಪಿ ಹಾಗೂ ಮೋಕ್ಸಿಬಷನ್ – ವಿಶೇಷ ಆಫ್‌ಲೈನ್ ಕಾರ್ಯಾಗಾರ · Basava Acu Academy